ನವೆಂಬರ್ ೧೦ - ನವೆಂಬರ್ ತಿಂಗಳ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೧೪ನೇ (ಅಧಿಕ ವರ್ಷದಲ್ಲಿ ೩೧೫ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೭೯೨ - ಶ್ವೇತ ಭವನದ ಕಟ್ಟುವಿಕೆ ಪ್ರಾರಂಭ. == ಜನನ == ೧೪೮೩ - ಮಾರ್ಟಿನ್ ಲೂಥರ್, ಜರ್ಮನಿಯ ಪ್ರೊಟೆಸ್ಟೆಂಟ್ ಚಳುವಳಿಯ ಸ್ಥಾಪಕ. ೧೯೧೯ - ಮಿಕೈಲ್ ಕಲಾಶ್ನಿಕೋವ್, ರಷ್ಯಾದ ಬಂದೂಕು ಸಂಶೋಧಕ. == ನಿಧನ == ೧೯೩೮ - ಮುಸ್ತಫ ಕೆಮಾಲ್ ಅಟಾಟುರ್ಕ್, ಟರ್ಕಿಯ ಸ್ಥಾಪಕ ಮತ್ತು ಮೊದಲ ರಾಷ್ಟ್ರಪತಿ. ೧೯೮೨ - ಲಿಯೊನಿಡ್ ಬ್ರೆಜ್ನೇವ್, ಸೋವಿಯೆಟ್ ಒಕ್ಕೂಟದ ಅಧ್ಯಕ್ಷ. == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ